Bishtesh
Saturday 1 January 2011
ದನಾ ಕಾಯೋ ಶಿವನ ಹೆಂಗ ನೋಡಲವ್ವ?
ಎಂಥಾ ಧಡ್ಡ ಖೋಡಿ ಈ ಖಡ್ಡಿ ಕೊಟ್ಟಿ ಮಾವಾ?
ಸಾಲಿ ಬಿಟ್ಟು ಹಿಡಿದಾ ದನಾ ಕಾಯೋ ಕೆಲಸಾ.
ಓದು ಬರೆಹಾ ಬಿಟ್ಟು ಪುಂಡು ಪೋಕರಿ ಆದಾ.
ಹೇಳಿಕೇಳಿ ಇವರಪ್ಪ ಕುಡುಕ ಮಲ್ಲಪ್ಪ.
ಮಲ್ಲವ್ವನಾ ಮಾತು ಮಗಾ ಕೇಳಲೇ ಇಲ್ಲಾ.
ಬಿಟ್ಟಿ ಕೆಲಸದಾಗ ಶಿವನಾಪಾದ ಕಂಡಳವರವ್ವ.
ದನಾ ಕಾಯೋ ಶಿವನ ಹೆಂಗ ನೋಡಲವ್ವ?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment