Tuesday, 11 February 2014

ಬದುಕು- ಸಂಧ್ಯಾ-ರಾಗ ಉದಯದೊಳು.ನೆನೆಪಿನ-ಹಕ್ಕಿನೀ ಪಯಣದ ಸಂಜೆಬದುಕು- ಸಂಧ್ಯಾ-ರಾಗ ಉದಯದೊಳು.ನೆನೆಪಿನ-ಹಕ್ಕಿನೀ ಪಯಣದ ಸಂಜೆ  
ದಟ್ಟ-ದಟ್ಟ ಹೆಜ್ಜೆಯಲಿ ಮಗುತಾನಡಿಯಲು, ಸಂಗ-ಸಖಿ ಕಿಲ-ಕಿಲನೇ ನಗುತಿರಲು   
ಝಣ-ಝಣ-ಝನಕು ಕಾಲ್ಗೆಜ್ಜೆ-ಕುಣಿಯಿತು,ಝೇಂಕರಿಸಲು ಮಧು-ಬನ-ದಲಿ ಕೊಳಲು
ಮಧುರ-ತಾಣ-ಮನಸೂರೈ ಗೊಳಿಸುತ,ಜೀವನ-ಸಂಧ್ಯಾ-ರಾಗ ಉದಯದೊಳು.
[ಆಧಾರ; ರಾಗ:ಬಾಗೇಶ್ರೀ ತಾಲ್:ತೀನ್ ತಾಲ್ झन झनन- झनन बाजे-पायलिया ]

B.R. Bhate, Dharwad Dt; 12-02-2014 

Sunday, 9 February 2014

ಕಲ್ಲು-ಕಥೆ ಹೇಳುವದು ಕನ್ನಡದ ಇತಿಹಾಸ

ಕಲ್ಲು-ಕಥೆ ಹೇಳುವದು ಕನ್ನಡದ ಇತಿಹಾಸ
ಆದ್ರ ಕೆಲವರ ಖಡಕ್ ಮಾತ್ ಕೇಳಿದ್ರ ಮತ್ತೆನೂ-ಕೇಳದ ಊರ್ ಹಾದೀ ಹಿಡಿಯೋದು ಗ್ಯಾರಂಟೀ.
          ಇಂದಿನ ಬೇಸಿಗೆ-ರಜಾ ದಿನಗಳಲ್ಲಿ ಹೊತ್ತು ಕಳೆಯಲು ಪ್ರಕೃತಿಯ ಪ್ರೇಕ್ಷಣಿಯ ಸ್ಥಳಕ್ಕೆ ಪಯಣ ಹೋಗುವದು ವಾಡಿಕೆ, ಕೊಂಕಣ-ಸಮುದ್ರ ಸಹ್ಯಾದ್ರಿ-ಶೃಂಗಗಳು,ಅಂಕು-ಡೊಂಕಿನ-ಹಾದಿ ಬೆಟ್ಟ-ದರೆ ಕೊಳ್ಳಗಳು,ಮಳೆ-ಬಯಲ-ಸೀಮೆಗಳು ಕೆರೆಕೋಟೆ-ಕೊತ್ತಲುಗಳು, ನಿಸರ್ಗ-ರಮಣೀಯ ಜಲಪಾತಗಳು, ಭಾರೀ-ಶಿಲ್ಪ-ಕಲೆಗಳ ಗುಡಿ-ಗುಂಡಾರಗಳು ಎಲ್ಲ ಸುತ್ತಾಡುವ ನೆಮ್ಮದಿಯ ತಾಣಗಳು,ಮನಸೂರೆ ಗೊಳ್ಳುತ್ತವೆ. ಗತ-ಇತಿಹಾಸ-ನೋಡಿದ-ತ್ರಪ್ತಿ-ಮನದಲ್ಲಿ ನೆನ್ಪುಳಿ-ವಂತೆ ಮಾಡುತ್ತವೆ.
          ಹೊತ್ತು-ಹೊತ್ತಿಗೆ  ಜ್ಯೋತೆಯಲ್ಲಿ ಕೊಂಡೊಯ್ದ,ತಿಂಡಿ-ತೀರ್ಥ, ಅಹಾರೆ ಭೋಜನಗಳು, ಹೋಟೆಲ್-ರೆಸಾರ್ಟ್-ಮನರಂಜನೆ ಶ್ರವಣ-ನಯನ ರಸಿಕರಿಗೆ ಪಾನ-ಪ್ರಿಯರಿಗೆ ಹಿರಿ-ಕಿರಿ ಭೇದ ಬರದೆ, ಎಲ್ಲ-ಅವರವರ ಖಯಾಲಿ ಮುದನೀಡುತ್ತವೆ. ಇದು ಬಿಟ್ಟರೆ ಆಸು-ಪಾಸು ಜನರಲ್ಲಿ ಹೆಚ್ಚಿನ ಮಾಹಿತಿ ಸಿಗುವದಿಲ್ಲ. ನಿಮ್ಮ-ನಿಮ್ಮ ಹೆಚ್ಚಿನ ಆಸಕ್ತಿಗೆ ಈ ಕಥೆ ಸೇರಿಸಲೇ ಬೇಕು.
          ಕೆಲವ್ರು ಹೇಳೋದ್ ಅವ್ರ-ಮಾತ್ನ್ಯಾಗ ಕೇಳ್ರಿ. ಏಯ್ ನೀವ್ ಎನಂನತೀರಿ -ಹೇಳ್ದಂಗ ಅಲೆನ್-ಐತ್ರೀ ಹಾಳ್-ಮಣ್ಣು ಒಂದು ಹಳತ್-ಗುಡಿ ಬಿಟ್ರ ಊರು-ಬರೀ ಹಾಳ್-ಸುರಿತೈತಿ. ಓದಾಕ್-ಬಾರದ ಲಿಪಿ ಕಂಬಾ ಅದಾವ್ರಿ ಗೊತ್ತಾದ್ರ ಓದೀ-ಹೇಳ್ರಿ.ಕದಂಬ-ಚಾಲುಕ್ಯ-ವಿಜಯನಗರ ಕಾಲದಿಂದ ಜಕಣಾಚಾರಿ ಎಂಬ ಅಮರಶಿಲ್ಪಿ ಒಂದ್-ರಾತ್ರ್ಯಾಗ ಕೋಳಿ-ಕೂಗೊದ್ರವಳಗ ಗುಡಿ-ಕಟ್ತಿದ್ದನಂತ್ರಿ
         ಕೆಲವ್ರು-ನಿಧಿ- ಕಳ್ರು ರಾತೋ-ರಾತ್ರಿ ಅಂಜನಾ-ಹಚ್ಚಿ ಈದ್-ಬಿದ್ ಒಂದು ಚೆಂದ್-ಗುಡಿ ಒಡ್ದು ನಿಧಿಎತ್ಕೊಂಡ ಊರ್-ಚೆಂದ ಹಳ್ಳಾ-ಹಿಡಿಸ್ಯಾರ್ರಿ.ಕನ್ನಡ-ಕದಂಬ, ಚಾಲುಕ್ಯ-ರಶ್ತ್ರಕೂಟ ವಿಜಯನಗರ ರಾಜರ ಕಥಿ ಸಾಲ್ಯಾಗ್ ಹುಡ್ರು ಪದಾ ಹೇಳ್ತಾರ್ರಿ.ಅವರು-ಈಗಇದ್ರ-ಎನ್ಮಾಡ್ತಿದ್ದ್ರಿ. ಅದೆನರ್-ಇರ್ಲಿ, ಕೆಟ್ಟ್-ಬಿಸ್ಲಾಗ್-ನೆಳ್-ಮಸ್ತ್-ಇರ್ತೈತ್ರೀ, ಇಲ್ಲಿ ಸಿಗೋ ಎಳೆ-ನೀರು ತಂಪು-ಮಜ್ಜಿಗೆ ಕುಡಿದು ವಾಸಿ ಆರಾಮ-ಮಾಡ್ರಿ.
         ಮತ್ ಏನಾದ್ರೂ ಸ್ಮಾರಕ ಸ್ಥಳ ಹುಡಕ್ ಬರ್ರಿ. ಶಾನೇ ಉತ್ಸವ ಮಾಡಸ್ರಿ ಮತ್ ಹೊಳ್ಳೆ-ಮಳ್ಳೆ ಎಲೆಕ್ಷನ್ ಮತ-ಕೇಳೋಕ್ ಬರೋವ್ರ–ಬಿಟ್ರ ಮತ್ತೇನೂ ಗೊತ್ತಿಲ್ರಿ. ಯಾರನ್ನಾರೆ ಕೇಳೋಣು ಕೋಟೆ ಕೊತ್ತಲ ಅಗಿದು ಹುಡುಕಾಕ ಪುರುಸತ್ತು ಇಲ್ಲ್ರಿ. ರಾಜ-ಕುಮಾರ ಸಿನೆಮಾಕ್ಕ್-ನಮ್ಮೂರ ಆರ್ಸಿದ್ರಿ. ಗುಡಗೇರಿ-ಮಿತ್ರ-ಮಂಡಲಿ ಯೆಕ್ಷ-ಗಾನ ಹರಕೆ ಆಟದವರು ಜ್ಯತ್ರ್ಯಾಗ ತಪ್ಪದನಿಮಗ ಹೆಚ್ಚಿನ-ಮಾಹಿತಿ ಕೊಡ್ತಾರ್-ನೋಡ್ರಿ ಎಂಬ ಖಡಕ್ ಮಾತ್ ಕೇಳಿದ್ರ ಮತ್ತೆನೂ-ಕೇಳದ ಊರ್ ಹಾದೀ ಹಿಡಿಯೋದು ಗ್ಯಾರಂಟೀ.ಈದ್-ಮಾತ್ರ ಖರೇ ಅ$ದ ಏನ್ರೆಪಾ.

ಗಂಡು-ಮೆಟ್ಟಿದ ನಾಡು ಮಾತಿನಲಿ ಇತಿಹಾಸ ಮನದಾಳ-ಮರಗುವದು ಬರಿ-ಹಾಲು-ಹರಟೆ.
B.R. Bhate, Dharwad Dt: 10-02-2014

Tuesday, 4 February 2014

ಆ$ಹಾ ಬರತಾನೆ-ಚೆಂದಮಾಮ-ಹುಣ್ಣಿಮೆ$ರಾತ್ರಿ,ಆ$ಹಾ ಬರತಾನೆ-ಚೆಂದಮಾಮ-ಹುಣ್ಣಿಮೆ$ರಾತ್ರಿ,
ಬಯಸಿ-ಬಂದ$ಆಸರೆಗೆ-ಬಿದಿಗೆ$ಚಂದಿರ, ಓಹೋ$! ಕ್ಷಣಿಕ$ಸುಂದರ. ಆ$ಹಾ ಬರತಾನೆ-ಚೆಂದಮಾಮ-ಹುಣ್ಣಿಮೆ$ರಾತ್ರಿ, ಕಣ-ಕಣದಲು$ಸಂತಸ-ತುಂಬುತ$ಖಾತ್ರಿ.
ಆ$ಹಾ ಬರತಾನೆ || ಪಲ್ಲ ||
ಬಿದಿಗೆ$ಚಂದ್ರ-ಬೆಳೆದಂತೆ-ಅಷ್ಟಮಿ$ರಾತ್ರಿ, ನವಮಿ-ಕಳೆದು-ನಾಕು-ಇಂದು-ಹುಣ್ಣಿಮೆ$ರಾತ್ರಿ. ನಾನು$ನಿನ್ನಜೋಡಿ-ನೀ$ಎನ್ನ-ಸೇ$ರಿ, ಇಬ್ಬರೂ$ಎಳೆವ-ನಮ್ಮೆ$ತ್ತಿ$ನ-ಗಾಡಿ.
ಸಖೀ$ನೀನು-ಎಲ್ಲೇ$ಸಖಾ-ನಾನು$ಅಲ್ಲೇ, ನಿನಗು(ನ)ನಗು ನಗುವಿನ ಗುನಗು-ಗೆಲುವಲೇ, ದಿನ$ದಿನ$ಕಳೆದರೂ-ಬರ್ತಾ$ವಲ್ಲೇ,ಆಹಾ-ನಗುತ$ನಲ್ಲೆ!!.ಆಹಾ...!  || ೧ ||
ಕಣ್ಣು$ಮಿಟುಕಿ$ಮಾಯವಾದ-ಬಿದಿಗೆ$ಚಂದಿರ, ಭ್ರಮೆ$-ಹುಣ್ಣಿಮೆ$ರಾತ್ರಿ, ಆಹಾ$$! ಬರತಾನೆ-ಚೆಂದಮಾಮ-ಹುಣ್ಣಿಮೆ$ರಾತ್ರಿ, ಕಣ-ಕಣದಲು$ಸಂತಸ-ತುಂಬುತ$ಖಾತ್ರಿ.
ಬಿದಿಗೆ$ಚಂದ್ರ-ಮಾತಿನಲ್ಲಿ-ನವಮಿ$ಚಂದಿರ, ಮುಗಿಯದಿರಲಿ ನನ್ನ$ನಿನ್ನ-ಸವಿ$ಸವಿ-ರಾತ್ರಿ, ನವಮಿ-ಕಳೆದು-ನಾಕು-ಇಂದು-ಹುಣ್ಣಿಮೆ$ರಾತ್ರಿ. ಆ$ಹಾ ಬರತಾನೆ..|| ೨ ||
ಸಖೀ$ಜೀವನಸವಿ$ಕಹಿ-ಸುಖ$ದುಃಖ$ದಾಷೆ, ಜೀಕು$ಹಾಯಾಗಿ-ಹಾಡು$ಕ್ಷೇಮ-ಪ್ರೇಮ$ಭಾಷೆ, ನಿನಗು(ನ)ನಗು ನಗುವಿನ ಗುನಗು-ಗೆಲುವಲೇ. ಆ$ಹಾ ಬರತಾನೆ..!
ಇನ್ನೂ$$ಇದೆ-ಬರೆಯುತ್ತ-ಇಲ್ಲಿ$$ಮುಗಿಸಲೇ ????? ಆ$ಹಾ ಬರತಾನೆ-ಚೆಂದಮಾಮ-ಹುಣ್ಣಿಮೆ$ರಾತ್ರಿ, || ೩ ||
B.R. Bhate, Dharwad Dt: 05-02-2014.