Saturday 15 March 2014

इद्का चाँद कहेगा और कहता ही रहेगा



ಆ$ಹಾ ಬರತಾನೆ-ಚೆಂದಮಾಮ-ಹುಣ್ಣಿಮೆ$ರಾತ್ರಿ, कहता है चन्द्रमा अबकी बारी समझू दुनिया सारी    
ಕಾದು ಬರೆದೆ ನೆನಪು ಇಂದು ಬಿದಿಗೆ ಚಂದಿರ ನೀ ಎಷ್ಟು ಸುಂದರ ಮಿನುಗು ತಾರೆ ಬಾನಿನಲ್ಲಿ ಕ್ಷಣಿಕ ಸಂಭ್ರಮ.
ಆ$ಹಾ ಬರತಾನೆ-ಚೆಂದಮಾಮ-ಹುಣ್ಣಿಮೆ$ರಾತ್ರಿ, ಆಹಾ-ರಾಧೇಗೇ-ಮಾಧವಂದ್ರ-ಮಧುರ-ಚಂದ್ರಮ || 1 ||
ಕೊಳಲ-ಧ್ವನಿಯವೇಣು-ಹೊಳಲು ತಣಿಸಲೆಂತು, ನೆನೆದು ಮಿನುಗೇ-ಬಿದಿಗೆ-ಚಂದ್ರ-ಹುಣ್ಣಿಮೆ-ರಾತ್ರಿ.
ನಡೆಯಲೀಗ ಅಮರ-ಪ್ರೇಮ ಮಧುರ-ಸಂಗಮ, ಮುಗಿಯದಿರಲಿ ಬಾಳು-ಬೆಳಗು-ಸವಿ-ಸವಿ-ರಾತ್ರಿ || 2 ||  
ಆ$ಹಾ ಬರತಾನೆ-ಚೆಂದಮಾಮ-ಹುಣ್ಣಿಮೆ$ರಾತ್ರಿ,ಹಿಡಿದೇ ಕೋಲು ಮರೆತು ಬಾಳು ಆಟ-ಆಡಿತು
ಆಹಾ-ಥೈಯ್ಯಾ-ತಕ್ಕಾ, ಹಾಕು-ಹೆಜ್ಜೆ-ಹಾಕು, ಹೆಜ್ಜೆಯಲ್ಲಿ-ಹೆಜ್ಜೆ ಕಾಲ್ಗೆಜ್ಜೆ-ಕುಣಿ-ಯಿತು,
ಕೋಲಿಗೊಂದು-ಕೋಲು-ಬಡೇ-ಕೋಲಾಟ-ವಾಯಿತು,ಸುಖ-ತಾರಕೇರಿತು || 3 ||
ಅಲ್ಲೀ-ತಾಳಾ-ಇಲ್ಲಾ ತಂಬೂರೀಇಲ್ಲಾ ಮೃದಂಗ$ಡೋಲು-ಮನಸೊಳಗೆಲ್ಲಾ,
ಸಾರುತ್ತಾ-ಸಾಗಿದ ರಾಧೇ-ಮಾಧವ,
ನಡೆಯಲೀಗ ಅಮರ-ಪ್ರೇಮ,ಮಧುರ-ಸಂಭ್ರಮ || 4 ||
B.R. Bhate Dharwad Dt.16-03-2014

No comments:

Post a Comment