Thursday 17 April 2014

ಒಂದೊಂದು ಹಗಲು-ಇರುಳು, ಎಲ್ಲೆಲ್ಲು ಬೆಳಕು-ಹಗಲು!!



ಆಕಾಶ ದಲ್ಲಿ ತಾರೆ, ಜಗವೆಲ್ಲಾ ಮಿನುಗುತಿರಲು, ಕನ್ನಾಳದಲ್ಲಿ ಮನಸು, ನೆನೆಕೊಂಡ ಕಳೆದ ಕನಸು.
ಚಿಕ್ಕಂದಿನಲ್ಲಿ ಹುರುಪು, ಜಿಗಿದಾಡಿ ಕಳೆದ ನೆನಪು, ಒಂದೊಂದು ಹಗಲು-ಇರುಳು, ಮರೆತಿಲ್ಲ ಎಲ್ಲ ನೆನೆದು.
ಮನತುಂಬೆ ಭಾವದೊಡಲು, ಉಲ್ಹಾಸ ಕೂಟ ನಗಲು, ಕಣ್ಬಿಟ್ಟು ಕಂಡ ಇರುಳು, ಎಲ್ಲೆಲ್ಲು ಬೆಳಕು-ಹಗಲು!
B.R. Bhate, Dharwad. Dt.17-04-2014

No comments:

Post a Comment