Friday 18 April 2014

ಕ್ಷಣ-ಹೊತ್ತು-ಯುಗ-ಮರೆತು, ಜಗ-ಹೆಜ್ಜೆ-ಕುಣಿದಾಗ, ಬೇಕೇ-ಭಾಷೆಗೆ-ಅರ್ಥ, ಸ್ವಚ್ಚಂದ ಹಾಡು!!



ಕ್ಷಣ-ಹೊತ್ತು-ಯುಗ-ಮರೆತು, ಜಗ-ಹೆಜ್ಜೆ-ಕುಣಿದಾಗ, ಬೇಕೇ-ಭಾಷೆಗೆ-ಅರ್ಥ, ಸ್ವಚ್ಚಂದ ಹಾಡು!!   
ಹೀಗೊಂದು ಅರುಣಾಚಲ ಪ್ರದೇಶ ದಲ್ಲಿಯ ಅಖುಮೀಯಾ ಬೇಹು /ಆಸಾಮೀ ಸುಗ್ಗಿ ಹಾಡು
(‘ವರಕವಿ-‘ಬೇಂದ್ರೆ  ಅವರ ತಾಳ್ಯಾಕ....ಗೆಜ್ಯಾಕ..ಹೆಜ್ಯಾಗ ಕುಣಿಯೋಣು ಬಾರಾ’ ದಂತೆ)
ನಾ$ಸು ನಾ$ಸೋನಿ ಕೋಕಾ$$ಲ್ ಭಾಂ$ಗಿ-ಭಾಂ$ಗಿ-ಭಾಂ$ಗಿ, ಬ್ರಹ್ಮಪುತ್ರ-ಹೀ$ತುಪರಾ ಕ್ವೊರಿ ಹ್ವ-ಮೊ$ನಿಯಾ,
ಬಾರೀ$ಕನಿ ಪಾ$$ತಿಲ್ ಏಟೀ$ದೋಟಿ ಕ್ವೊರಿ ಖಾಮ್, ನಾ$ಸು ನಾ$ಸೋನಿ ಕೋಕಾ$$ಲ್ ಭಾಂ$ಗಿ-ಭಾಂ$ಗಿ-ಭಾಂ$ಗಿ
ಗೋಲ್-ಬೋಲೇ ಗೋ$ಗಾ-ಬೋಲೇ , ಗೋ$ಗೋ$ ಬೋಲೇ-ನಾ$, ಏನಿತ್$ಪುರಾ$$ಯಿ$,
ಏಟೀ$ದೋಟಿ ಕ್ವೊರಿ$ಖಾಮ್. ನಾಸು ನಾಸೋನಿ ಕೋಕಾಲ್ ಭಾಂಗಿ ಭಾಂಗಿ,
[ಅರ್ಥ ಇಷ್ಟೇ ಟೊಂಕ ಮುರಿಯುವ ತನಕ ಕುಣಿಯೋಣ,ಬ್ರಹ್ಮಪುತ್ರನ ಹಲಸು ಪಕ್ವಾನ್ನ ತಿನ್ನೋಣ.ಅಂತೆಯೇ ಓಲಗ ಬಾರಿಸುತ್ತ ಹೇಳುತ್ತಲೇ$ಇರುವಾ, ಟೊಂಕ ಮುರಿಯುವ ತನಕ ಕುಣಿಯೋಣ,]
B.R. Bhate, Dharwad. Dt:19-04-2014

No comments:

Post a Comment