Thursday 17 April 2014

ಅನುಮಾನ-ಹನುಮಾನ ಹನುಮತವು-ನಮ್ಮ-ಮತ!!??!!



ಅನುಮಾನ-ಹನುಮಾನ ಹನುಮತವು-ನಮ್ಮ-ಮತ!!??!!
ಹನುಮನ-ಮತವು-ಅನುಮಾನವಾ$ದಾಗ, ಹರಿಹರನ-ಮತವು ಹರಿಗೆ-ಬಿದ್ದಾಗ.
ಹರಿಹರನ-ಭಕ್ತರು ಹರಿ-ಹರಿಎನಲು, ರಾಮ-ಭಕ್ತನ-ಭಕ್ತಿ ಹರಿಹರನ-ಕಾಣಲು.
ರಾಮಬಂಟನ ಭಕ್ತಿ-ಹರಿ$ರಾಮ-ವಾದಾಗ, ಹನುಮನ-ಮತವೇ-ನಮ್ಮದಿರುವಾಗ.
ಮತಗಳು-ಎಣಿಕೆಯಲಿ ಶ್ರೀಹರಿ-ಎನಲು, ಹನುಮನ-ಅನುಮಾನ-ಮತದ-ಪರಿಹಾರ.
ಈ ರೀತಿ-ಏಕೇಕ ಮತ-ಏಕ ವಾದಾಗ, ಅಲ್ಲಿಲ್ಲ-ಬಡಿದಾಟ-ಶ್ರೀರಂಗನಾಟ!!
B.R. Bhate, Dharwad. Dt:16-04-2014

No comments:

Post a Comment