Thursday 17 April 2014

[ಹಿಂಗಿತ್ತು ಅಂದು ನಾಟಕ ಆರಂಭ]



‘ನಾಟಕದ$ರಂಗದೊಳು’ ಪೀಠಿಕೆಯ-ತಾಲೀಮು!!! [ಹಿಂಗಿತ್ತು ಅಂದು ನಾಟಕ ಆರಂಭ]
(ಬರಿದೇ ಬರೆದೆ$ನಾ, ಬರೆದ-ಪದಗಳನೇ, ಪದ-ಪುಂಜ$ಗಳ ಹಿ.ನೋ.ಮುಂ.ಸಾ.)

ಆಲಿಸಿ ದಾಲಿಸಿದಾ$$ ಕೊಳಲಿ-ನಲಿ, ಏಳು-ಸ್ವರದ ಬೆರಳ$-ಕುಣಿತದೊಳು,
ಕಣ್ಮನ$ತಣಿಯಲು, ಭಾವಿಕ$ ಜನಮನ, ನಾದ-ಲೀಲೆಯೊಳು, ಮುಳುಗಿದರು. || ೧ ||
ತಾಳ-ಮೆಳದೊಳು ನಾದ$ಗೆಜ್ಜೆಗಳು, ಹೆಜ್ಜೆ-ಹೆಜ್ಜೆ-ಯೊಳು, ಮೇಳೈಸಿರಲು,
ಗಣಪತಿ-ಶೃಜಿಸಲು, ಭಪ್ಪರೇ ಭಳಿರೆ, ವರಕವಿ ನಾಂದಿ-ಹಾಡಿದರು.
ತಾಳ$ಮೇಳ$ತಂಬೂ$ರಿ$ ಮೀಟಲು,ತಬಲ$-ಥೇ$ಕೆ, ಗಜಮುಖ ದವಗೆ!!! || ೨ ||
B.R. Bhate, Dharwad. Dt:17-04-2014

No comments:

Post a Comment