Sunday 4 May 2014

“ಅಂಕ-ಪರದೆ-ಜಾರಿತ್ತು, ಕಥೆ-ಬೆಳಕ-ಹರಿಸಿತ್ತು” !



“ಅಂಕ-ಪರದೆ-ಜಾರಿತ್ತು, ಕಥೆ-ಬೆಳಕ-ಹರಿಸಿತ್ತು” !
“ಸ್ವಾಮೀ  ದೇವನೇ...”, ಮುಗಿಸಿ ಪ್ರಾರ್ಥನೆ, ಶಿಕ್ಷಣದ ಪಥ, ಮುಗಿಸಿತು, ಅಂಕಪರದೆ ಜಾರಿತು.
ಅದೇ ರಾಗ, ಅದೇ ಹಾಡು, ಕಿಸಬಾಯಿ ದಾಸ. ಈ ಓದು ಒಕ್ಕಾಲು, ಅ$ದ ಬುದ್ಧಿ ಮುಕ್ಕಾಲು.
ಓದಿದ್ದದೇ-ಓದು, ಬರೆದದ್ದದೇ -ಬರಹ. ಹಾಡಿದ್ದೇ$$ಹಾಡು, ಆ$ಹಾ$$- ಬಾಯಿ-ಗೂಡಿದ್ದು. || ೧ ||
ಪರೀಕ್ಷೆ$-ಪ್ರಶ್ನೆಗೆ, ಸರಿ-ಉತ್ತರ$ವ-ಬರೆದದ್ದು, ಪರಿಣಾಮ$ಕಾತರತೆ-ಮಕ್ಕಳು-ಕಾದಿದ್ದು.
ಗೆದ್ದವ$ಗೋ -ಅತಿಹರುಷ, ಪಾಸು-ನಿಟ್ಟುಸಿರು. ಮುಂದಿನ$ಗುರಿ-ಯವಗೆ, ಅವಸಾಧಿಸಿದ್ದು. || ೨ ||
ಹಿತಕೊಟ್ಟು ಕೇಳಿದವ, ಚಿತಗೊಟ್ಟು ಬಿಡಿಸುವನು.ಎಲ್ಲ-ಕಾಲದೊಳು, ಬಲು ಸುಲಭ-ದಲಿ ಅವನು,
ಹಿಡಕೊಂಡ ಕೆಲಸದಲಿ ಗೆಲವು ಸಿಕ್ಕಾಗ, ಇನ್ನೇನು ಬೇಕು, ಸಾಕಾರ ಕನಸು.
ಇಹಪರ ಗತಿ-ಸೂತ್ರ ಪಾತ್ರ ಬಿಂಬಿಸುತ್ತ, “ಅಂಕ-ಪರದೆ-ಜಾರಿತ್ತು, ಕಥೆ-ಬೆಳಕ-ಹರಿಸಿತ್ತು” ! || ೩ ||
B.R. Bhate, Dt:06-04-2014

No comments:

Post a Comment