Saturday 24 May 2014

ಬಯಸಿ-ಬರೆದೇ-ಮನದಿ, ಗಾನ-ಕೋಗಿಲೆ-ಒರತೆ. ಚೆಲುವಯ್ಯ ಚೆಲವು ನಲಿ, ಚೆಂದ ಕನ್ನಡ ಹಾಡು!



ಬಯಸಿ-ಬರೆದೇ-ಮನದಿ, ಗಾನ-ಕೋಗಿಲೆ-ಒರತೆ. ಚೆಲುವಯ್ಯ ಚೆಲವು ನಲಿ, ಚೆಂದ ಕನ್ನಡ ಹಾಡು!
ನಿನ್ನ-ಕಾಗದ-ಬರದೇ, ಬರದೇನೇ-ನಾನೀ-ಕವಿತೆ, ಬಯಸಿ-ಬರೆದೇ-ಮನದಿ, ಗಾನ-ಕೋಗಿಲೆ-ಒರತೆ.
ನಾ$$-ಬರೆದ-ನಾ$$ಕವಿತೆ, ನೀ-ಹಾಡಿದೇ-ಕವಿತೆ. ಬರೇ-ಬರಹವಲ್ಲವಿದು, ಬಾ$$ಳ ಸವಿ-ಗೀತೆ.
ಆ$ಲಾ$$ಪನೆಯು-ಇಲ್ಲ , ಹಾ$ವ$ಭಾ$ವದೆ-ಎಲ್ಲ, ಸ್ನೇಹ-ಪಲ್ಲವಿ-ಇಲ್ಲಿ, ಸವಿ-ಕಂಪ$ಶ್ರವಣಾ$$,
ಸಹಜತೆಯ-ಸವಿಗಾನ ಸಂಪಾಗಿದೇ-ಪಯಣ,.........................................................! || ೧ ||
ಹಾ$ಯಾ$ದ ಈ-ಹಾಡು, ನೀ-ಹಾಡುತಿರಲು, ಜನಮೆಚ್ಚಿ–ಮನತುಂಬಿ, ತಲೆ$ದೂಗು-ತಿರಲು,
ಕೇಳುಗರು-ಚಪ್ಪಾಳೆ ತಟ್ಟುತಿರಲು, ಶಿರಬಾಗಿ-ವಂದಿಸುತ ನೀಮುಗಿಸಿದೆ-ಈ-ಹಾಡು.         || ೨ ||
ತುಂಬೀ-ತುಂಬಿಗೆ-ದುಂಬಿ, ಜೀನು-ಹೀರುತ್ತ, ದುಂಬಿ-ಗುಂಗಿಯ$ಮತ್ತು, ಝೇಂಕಾರ-ಗೈಯುತ್ತ,
ಎಗ್ಗಿಲ್ಲ$ದೇನುಗ್ಗಿ ಬಂಡುತ್ತ-ಮಧುವ, ಈ ಪರಿಯ-ನಾ$$ಬರೆದ, ಪಂ$ಚಮ$ರಾಗ-ಕವನ.    || ೩ ||
B.R. Bhate, Dt:25-05-2014

No comments:

Post a Comment