ಕನಸಿನಾ ಸೆಲೆ ಭ್ರಮೆಯ ಲೀಲೆ ಮನಸಿನ ಅಲೆಮೇಲೆ ಏ..ಏ..ಏ..ಏ..ಭರವಸೆಗಳ ಮಾಲೆ ಜೀವನ.
ಕನಸಲಿ ಚಂದಿರ ಕಂಡ ಚಕೋರಿಗೆ; ಹಾಕಿದ ವರ ಮಾಲೆ ಏ..ಏ..ಏ..ಏ..ಭರವಸೆಗಳ ಮಾಲೆ ಜೀವನ.
ಕಾಣದ ಚಂದಿರ ಹುಣ್ಣಿಮೆ ಬೆಳಕಲಿ,ರಚಿಸಿದ ಹೊಸ ಕವಿತೆ.ಭರವಸೆಗಳ ಮಾಲೆ ಜೀವನ.
ಈ ಪರಿ ಸುಂದರ ಬನದಲಿ ಪಯಣ,ಕನಸಿನಾ ದೋಣಿಯಲಿ.ಜೀವನ ಭರವಸೆಗಳ ಮಾಲೆ.
No comments:
Post a Comment