ಬದುಕು- ಸಂಧ್ಯಾ-ರಾಗ ಉದಯದೊಳು.ನೆನೆಪಿನ-ಹಕ್ಕಿನೀ ಪಯಣದ ಸಂಜೆ
ದಟ್ಟ-ದಟ್ಟ ಹೆಜ್ಜೆಯಲಿ ಮಗುತಾನಡಿಯಲು, ಸಂಗ-ಸಖಿ ಕಿಲ-ಕಿಲನೇ
ನಗುತಿರಲು
ಝಣ-ಝಣ-ಝನಕು ಕಾಲ್ಗೆಜ್ಜೆ-ಕುಣಿಯಿತು,ಝೇಂಕರಿಸಲು ಮಧು-ಬನ-ದಲಿ ಕೊಳಲು
ಮಧುರ-ತಾಣ-ಮನಸೂರೈ ಗೊಳಿಸುತ,ಜೀವನ-ಸಂಧ್ಯಾ-ರಾಗ ಉದಯದೊಳು.
[ಆಧಾರ; ರಾಗ:ಬಾಗೇಶ್ರೀ ತಾಲ್:ತೀನ್ ತಾಲ್ झन झनन- झनन बाजे-पायलिया ]B.R. Bhate, Dharwad Dt; 12-02-2014
No comments:
Post a Comment