ಹಿಂದೂ ಸಂಖ್ಯಾ ಪದ್ಧತಿ ಮಹಾಜಗತ್ತಿನ ಎಣಿಕೆ ಪದ್ಧತಿಯಲ್ಲೇ ಏಕಮೆವಾದ್ವಿತಿಯ ವಾಗಿದೆ ಎಂದರೆ ತಪ್ಪಿಲ್ಲ್ಲ. ನಾನು ಕಲೆತ ಚಿಕ್ಕಂದಿನ ನೆನಪಿನ ಸುರಳಿಯೋಳಗಿಂದ ಆಯ್ದ ಭಾಗವಿದು ತಪ್ಪಿರಲು ಬಹುದು. ಜಾನವಿದ್ವಾನರಾದ ತಾವು ಮಹನೀಯರು ಸರಿಪಡಿಸಿ ನಮ್ಮ ಮುಂದಿನ ಪೀಳಿಗೆಗೆ ಸಹಕಾರಿಯಾಗಿಸಲು ಸಹಕರಿಸುವಿರಾಗಿ
ಪ್ರಾರ್ಥನೆ.
ಎಣಿಕೆಯ ಸ್ಥಾನ ಮಾನ: ಎಷ್ಟಂಕಿಯ ಸಂಖ್ಯೆ: ಆಸ್ಥಾನದ ಅತೀ ಚಿಕ್ಕ ಅಂಕೆಯು(1); ಹಾಗೂ ಅತೀ-ದೊಡ್ಡ ಅಂಕೆ (9) ದ ಹೆಸರು ................:ಎಷ್ಟಂಕಿಯ ಸಂಖ್ಯೆ : ........................... ಆ ಸ್ಥಾನದ,ಮುಂದಿರುವ ಸೊನ್ನೆಗಳು
........................................................................................................................................................
ಎಕ್ಕಂ ಒಂದು ಅಂಕಿಯ ಸಂಖ್ಯೆ .................................... ಇಲ್ಲ
ದಹಂ ಎರಡು(ಜೋಡು)ಅಂಕಿಯ ಸಂಖ್ಯೆ ............................. ಒಂದು
ಶತಂ ಮೂರಂಕಿಯ ಸಂಖ್ಯೆ................................................ ಎರಡು
ಸಾವಿರ ನಾಲ್ಕುಅಂಕಿಯಸಂಖ್ಯೆ ............................................... ಮೂರು
ದಶ.ಸಾವಿರ ಐದಂಕಿಯ ಸಂಖ್ಯೆ....................................................... ನಾಲ್ಕು
ಲಕ್ಷ ಆರಂಕಿಯ ಸಂಖ್ಯೆ....................................................... ಐದು
ದಶ.ಲಕ್ಷ ಏಳಂಕಿಯ ಸಂಖ್ಯೆ............................................................ ಆರು
ಕೋಟಿ ಎಂಟ0ಕಿಯ ಸಂಖ್ಯೆ .......................................................... ಏಳು
ದಶ.ಕೋಟಿ ಒಂಬತ್ತು ಅಂಕಿಯಸಂಖ್ಯೆ .................................................... ಎಂಟು
ಅರ್ಬುದ ಹತ್ತು ಅಂಕಿಯಸಂಖ್ಯೆ.......................................................... ಒಂಬತ್ತು
ನ್ಯ್ರರ್ಬುದ ಹನ್ನೊಂದು ಅಂಕಿಯಸಂಖ್ಯೆ.................................................. ಹತ್ತು
ಖರ್ವ ಹನ್ನೆರಡು ಅಂಕಿಯಸಂಖ್ಯೆ................................................... ಹನ್ನೊಂದು
ಮಹಾಖರ್ವ ಹದಿಮೂರಂಕಿಯ ಸಂಖ್ಯೆ.................................................... ಹನ್ನೆರಡು
ಪದ್ಮ ಹದಿನಾಲ್ಕು ಅಂಕಿಯಸಂಖ್ಯೆ ............................................... ಹದಿಮೂರು
ಮಹಾಪದ್ಮ ಹದಿನೈದು ಅಂಕಿಯಸಂಖ್ಯೆ ................................................. ಹದಿನಾಲ್ಕು
ಶಂಖ ಹದಿನಾರು ಅಂಕಿಯಸಂಖ್ಯೆ ................................................. ಹದಿನೈದು
ಮಹಾಶಂಖ ಹದಿನೇಳು ಅಂಕಿಯಸಂಖ್ಯೆ.................................................. ಹದಿನಾರು
ಕ್ಷೋಣಿ ಹದಿನೆಂಟು ಅಂಕಿಯಸಂಖ್ಯೆ ................................................ ಹದಿನೇಳು
ಮಹಾಕ್ಷೋಣಿ ಹತ್ತೊಂಬತ್ತು ಅಂಕಿಯಸಂಖ್ಯೆ .............................................. ಹದಿನೆಂಟು
ಕ್ಷಿತಿ ಇಪ್ಪತ್ತು ಅಂಕಿಯಸಂಖ್ಯೆ ..................................................... ಹತ್ತೊಂಬತ್ತು
ಮಹಾಕ್ಷಿತಿ ಇಪ್ಪತ್ತೊಂದು ಅಂಕಿಯಸಂಖ್ಯೆ................................................... ಇಪ್ಪತ್ತು
ಪರಿಮಿತಿ ಇಪ್ಪತ್ತೆರಡು ಅಂಕಿಯಸಂಖ್ಯೆ................................................. ಇಪ್ಪತ್ತೊಂದು
ಮಹಾಪರಿಮಿತಿ ಇಪ್ಪತ್ಮೂರು ಅಂಕಿಯಸಂಖ್ಯೆ ............................................... ಇಪ್ಪತ್ತೆರಡು
ಸಾಗರ ಇಪ್ಪತ್ನಾಲ್ಕು ಅಂಕಿಯಸಂಖ್ಯೆ ............................................... ಇಪ್ಪತ್ಮೂರು
ಮಹಾಸಾಗರ ಇಪ್ಪತೈದು ಅಂಕಿಯಸಂಖ್ಯೆ ................................................. ಇಪ್ಪತ್ನಾಲ್ಕು
ನಿಧಿ ಇಪ್ಪತ್ತಾರು ಅಂಕಿಯಸಂಖ್ಯೆ ................................................. ಇಪ್ಪತೈದು
ಮಹಾನಿಧಿ ಇಪ್ಪತ್ತೇಳು ಅಂಕಿಯಸಂಖ್ಯೆ.................................................. ಇಪ್ಪತ್ತಾರು
ಅನಂತ ಇಪ್ಪತ್ತೆಂಟು ಅಂಕಿಯಸಂಖ್ಯೆ................................................. ಇಪ್ಪತ್ತೇಳು
ಮಹಾಅನಂತ ಇಪ್ಪತ್ತೊಂಬತ್ತು ಅಂಕಿಯಸಂಖ್ಯೆ ........................................... ಇಪ್ಪತ್ತೆಂಟು
ಊರ್ಧ್ವ ಮೂವತ್ತು ಅಂಕಿಯಸಂಖ್ಯೆ ...............................................ಇಪ್ಪತ್ತೊಂಬತ್ತು
ಪರಾರ್ಧ ಮೂವತ್ತೊಂದು ಅಂಕಿಯಸಂಖ್ಯೆ.......................................... ಮೂವತ್ತು
No comments:
Post a Comment